Monday, May 27, 2024
Homeಸುದ್ದಿಕರಾವಳಿಪಿಲಾರು: ಕುಂಜಿಗುಡ್ಡೆ ವ್ಯಕ್ತಿ ನಾಪತ್ತೆ!

ಪಿಲಾರು: ಕುಂಜಿಗುಡ್ಡೆ ವ್ಯಕ್ತಿ ನಾಪತ್ತೆ!

ಪಿಲಾರು ನ 25: ಇಲ್ಲಿನ ಕುಂಜಿಗುಡ್ಡೆ ನಿವಾಸಿ ಚಂದ್ರಕಾಂತ ಪೂಜಾರಿ, ನ 22 ಮಂಗಳವಾರದಿಂದ ಕಾಣೆಯಾಗಿದ್ದಾರೆ. ಮನೆಯಿಂದ ಪೇಟೆಗೆ ಹೋಗುವುದಾಗಿ ತಿಳಿಸಿದ್ದು ನಂತರ ನಾಪತ್ತೆಯಾಗಿದ್ದಾರೆ.

ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು ಇವರ ಬಗ್ಗೆ ಮಾಹಿತಿ ದೊರೆತವರು ಹತ್ತಿರದ ಪೋಲಿಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ಎಂದು ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News