Friday, March 29, 2024
Homeಸುದ್ದಿಶಿರ್ವ : ಜಿಗಿಯುತ್ತಿದ್ದ ಜೀವ, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಸಿಲುಕಿ ಸಾವು!

ಶಿರ್ವ : ಜಿಗಿಯುತ್ತಿದ್ದ ಜೀವ, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಸಿಲುಕಿ ಸಾವು!

ಶಿರ್ವ : ವಿದ್ಯುತ್ ತಂತಿಗೆ ಸಿಲುಕಿ ಒಂದು ಜೀವ ಹೋದ ಘಟನೆ ಶಿರ್ವದ ಬಳಿ ನಡೆದಿದೆ. ತನ್ನ ಪಾಡಿಗೆ ತಾನು ಜಿಗಿಯುತ್ತಾ, ಆಚಿಂದೀಚೆ ಓಡಾಡುತ್ತಾ ಯಾವುದರ ಪರಿವೆಯೂ ಇಲ್ಲದೆ ಆರಾಮಾಗಿ ಇರುತ್ತಿದ್ದ ಮುಗ್ಧ ಜೀವವೊಂದು ತನ್ನ ಪ್ರಾಣವನ್ನು ಕಳೆದುಕೊಂಡ ಘಟನೆ ಇಂದು ಶಿರ್ವದಲ್ಲಿ ಕಂಡು ಬಂದಿದೆ.

ಸದಾ ಚಟುವಟಿಕೆಯಿಂದಿರುವ ಇದುವೇ ‘ಕಪಿರಾಯ’. ತಾನು ಆಟವಾಡುವ ಸಮಯದಲ್ಲಿ ಅಚಾನಕ್ ಆಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ತಗುಲಿ ಮರಿ ಮಂಗವೊಂದು ತನ್ನ ಜೀವವನ್ನೇ ಕಳೆದುಕೊಂಡಿದೆ. ಮತ್ತೊಂದೆಡೆ ಸತ್ತು ಬಿದ್ದಿದ್ದ ಮರಿ ಮಂಗದ ಜೀವ ಉಳಿಸಲು‌ ಪರದಾಡಿದ ಇತರ ಮಂಗಗಳ ಸಂಕಷ್ಟ ಹೇಳ ತೀರದಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News