ಶಿರ್ವ: ಶಿರ್ವದ ಪೆಟ್ರೋಲ್ ಪಂಪ್ ಹತ್ತಿರದ ರಸ್ತೆ ಬಳಿ ಇದ್ದ ಬೃಹತ್ ಮರವೊಂದರ ಕೊಂಬೆ ರಸ್ತೆಗೆ ಬಿದ್ದ ಘಟನೆ ಇಂದು ಸಂಜೆ 5-00ರ ಸುಮಾರಿಗೆ ನಡೆದಿದೆ. ಕೊಂಬೆಯು ಬೃಹತ್ ಗಾತ್ರದಲ್ಲಿದ್ದು ಇದ್ದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಅಲ್ಲಿದ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ತಕ್ಷಣ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಪೋಲೀಸ್ ಅಧಿಕಾರಿಗಳು ಧಾವಿಸಿ, ಶೀಘ್ರವೇ ತೆರವುಗೊಳಿಸುವಲ್ಲಿ ಸಹಕರಿಸದ್ದಾರೆ.
![](https://i0.wp.com/wordpress-885334-3069229.cloudwaysapps.com/wp-content/uploads/2022/11/002-768x1024-optimized.jpeg?resize=696%2C928&ssl=1)
ಅದೃಷ್ಟವಷಾತ್ ಇತರೆ ಯಾವುದೇ ರೀತಿಯ ಹಾನಿಗಳಾಗಿಲ್ಲ ಎಂದು ತಿಳಿದು ಬಂದಿದೆ.