Thursday, April 18, 2024
Homeಸುದ್ದಿಪಡುಬಿದ್ರಿ: ನಿಂತ ಲಾರಿಗೆ ಹಿಂಬದಿಯಿಂದ ಬಂದ ಇನ್ನೊಂದು ಲಾರಿಯಿಂದ ಡಿಕ್ಕಿ!

ಪಡುಬಿದ್ರಿ: ನಿಂತ ಲಾರಿಗೆ ಹಿಂಬದಿಯಿಂದ ಬಂದ ಇನ್ನೊಂದು ಲಾರಿಯಿಂದ ಡಿಕ್ಕಿ!

ಪಡುಬಿದ್ರಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಇನ್ನೊಂದು‌ ಲಾರಿಯು ಡಿಕ್ಕಿ ಹೊಡೆದ ಘಟನೆ ಪಡುಬಿದ್ರಿ ಸಮೀಪದ‌ ‘ಸೋನು ಧಾಬಾ’ ಬಳಿ ರಾತ್ರಿ ನಡೆದಿದೆ.

ಡಿಕ್ಕಿ‌ ಹೊಡೆದ ರಭಸಕ್ಕೆ‌ ಹಿಂಬದಿ ಲಾರಿಯು ಸಂಪೂರ್ಣ ನುಜ್ಜು‌ಗುಜ್ಜಾಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ಕೂಡಲೇ ಸ್ಥಳಕ್ಕೆ‌ಆಗಮಿಸಿದ ಪೋಲೀಸರು ತನಿಖೆ‌ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News