Friday, March 1, 2024
Homeಸುದ್ದಿಕರಾವಳಿಕುತ್ಯಾರು: ಮಾ.13 ರಂದು "ಉಲ್ಲಾಯ ಟ್ರೋಫಿ 2022" ಕ್ರಿಕೆಟ್ ಟೂರ್ನಮೆಂಟ್

ಕುತ್ಯಾರು: ಮಾ.13 ರಂದು “ಉಲ್ಲಾಯ ಟ್ರೋಫಿ 2022” ಕ್ರಿಕೆಟ್ ಟೂರ್ನಮೆಂಟ್

ಕುತ್ಯಾರು: ಉಲ್ಲಾಯ ಫ್ರೆಂಡ್ಸ್ ಕುತ್ಯಾರು ಇವರ ಆಶ್ರಯದಲ್ಲಿ. 40 ಗಜಗಳ ಕ್ರಿಕೆಟ್ ಪಂದ್ಯಾಕೂಟ ” ಉಲ್ಲಾಯ ಟ್ರೋಫಿ 2022″ , ದಿನಾಂಕ: 13-03-2022ನೇ ಭಾನುವಾರ, ಕುತ್ಯಾರು ವಿದ್ಯಾದಾಯಿನಿ ಹಿ. ಪ್ರಾ. ಶಾಲೆಯ ಮೈದಾನದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ ರೂ. 10,001 /- ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. 7,001 /-, ಹಾಗೂ ಪ್ರವೇಶ ಶುಲ್ಕ ರೂ 1,000/- ನಿಗದಿಪಡಿಸಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News