Monday, April 22, 2024
Homeಸುದ್ದಿಸುರತ್ಕಲ್ : ಕಾರು ಲಾರಿ ಮಧ್ಯೆ ಪರಸ್ಪರ ಡಿಕ್ಕಿ

ಸುರತ್ಕಲ್ : ಕಾರು ಲಾರಿ ಮಧ್ಯೆ ಪರಸ್ಪರ ಡಿಕ್ಕಿ

ಸುರತ್ಕಲ್ : ಲಾರಿ ಮತ್ತು ಕಾರ್ ಮಧ್ಯೆ ಡಿಕ್ಕಿಯಾದ ಘಟನೆ ಸುರತ್ಕಲ್ ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್ ಸಮೀಪದಲ್ಲಿ ಇಂದು ರಾತ್ರಿ ಗಂಟೆ 9.56ಕ್ಕೆ ನಡೆದಿದೆ.

ಅಪಘಾತದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದ್ದು ಸ್ಥಳಕ್ಕೆ ಪೋಲೀಸರು ಧಾವಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News