Thursday, March 28, 2024
Homeಸುದ್ದಿಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ಬೃಹತ್ ಗಾತ್ರದ ಗೂಡುದೀಪ!

ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ಬೃಹತ್ ಗಾತ್ರದ ಗೂಡುದೀಪ!

ಅ 25, ಬರವಣಿಗೆ ನ್ಯೂಸ್: ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ನಿನ್ನೆ ಬ್ರಹತ್ ಗೂಡುದೀಪ ಕಡಂಬು ಮೈದಾನದಲ್ಲಿ ಅಳವಡಿಸಿ ದೀಪಾವಳಿ ಆಚರಿಸಲಾಯಿತು. ಕೆ ಕೆ ಫ್ರೆಂಡ್ಸ್ ನ ಎಲ್ಲಾ ಸದಸ್ಯರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ವಿಭಿನ್ನವಾಗಿ ದೀಪಾವಳಿಯನ್ನು ಆಚರಿಸಿದರು

ಸುಮಾರು 9 ಅಡಿ (ಫೀಟ್) ಎತ್ತರ ಮತ್ತು 5 ಅಡಿ (ಫೀಟ್) ಅಗಲದ ಗೂಡುದೀಪ ಕಡಂಬು ಮೈದಾನದಲ್ಲಿ ರಾರಾಜಿಸುತ್ತಿದೆ ಅದೇ ರೀತಿ ಮೈದಾನದಲ್ಲಿ ಮಾಡಿದ ಲೈಟಿಂಗ್ಸ್ ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News