Wednesday, April 24, 2024
Homeಸುದ್ದಿನಾಳೆ (ಅ.26) ಬರವಣಿಗೆ ನ್ಯೂಸ್ ನ ನೂತನ ಸ್ಟುಡಿಯೋ ಶುಭಾರಂಭ!

ನಾಳೆ (ಅ.26) ಬರವಣಿಗೆ ನ್ಯೂಸ್ ನ ನೂತನ ಸ್ಟುಡಿಯೋ ಶುಭಾರಂಭ!

ಶಿರ್ವ: ಶಿರ್ವದ ಜನಪ್ರಿಯ ವಾಹಿನಿ ಬರವಣಿಗೆ ನ್ಯೂಸ್ ನ ನೂತನ ಸ್ಟುಡಿಯೋ ಅಕ್ಟೋಬರ್ 26, ಬೆಳಿಗ್ಗೆ 9.30ಕ್ಕೆ ಶುಭಾರಂಭ ಗೊಳ್ಳಲಿದೆ. ಶಿರ್ವ ಬಸ್ ಸ್ಟ್ಯಾಂಡ್ ನ ಮುಂಭಾಗದಲ್ಲಿರುವ ಸರ್ವೋತ್ತಮ ಕಾಂಪ್ಲೆಕ್ಸ್ ನಲ್ಲಿರುವ 2ನೇ ಮಹಡಿಯಲ್ಲಿ ನೂತನ ಸ್ಟುಡಿಯೋ ಕಾರ್ಯಾರಂಭಗೊಳ್ಳಲಿದೆ.

ಸ್ಥಳೀಯ ಸುದ್ದಿಗಳಲ್ಲಿ ಹಾಗೂ ವಿವಿಧ ಶುಭ ಸಮಾರಂಭಗಳ ನೇರ ಪ್ರಸಾರದಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಬರವಣಿಗೆ ನ್ಯೂಸ್ ಅತ್ಯಾಧುನಿಕ Live Setup ಗಳ ಸಲಕರಣೆಗಳನ್ನು ಹೊಂದಿದ ವಾಹಿನಿಯಾಗಿದೆ.

ಬರವಣಿಗೆ ನ್ಯೂಸ್ ನ ನೂತನ ಸ್ಟುಡಿಯೋ ಸಂಪೂರ್ಣ acoustic ಆಗಿದ್ದು, ಶಿರ್ವದಲ್ಲೇ ಮೊಟ್ಟ ಮೊದಲ ಸೌಂಡ್ ಪ್ರೂಫ್ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಸ್ಟುಡಿಯೋ ಇದಾಗಿದೆ. ಗ್ರೀನ್ ಸ್ಕ್ರೀನ್ ಸೌಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಯೋಜನೆ ಇದೆ.

Voice Recording, Dubbing, Singing ಗಳಿಗೆ ಸ್ಟುಡಿಯೋ ಒಳಗೆ ಅವಕಾಶವಿದ್ದು, ಆಸಕ್ತರು ಭೇಟಿ ನೀಡಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News