Wednesday, April 17, 2024
Homeಸುದ್ದಿಕುತ್ಯಾರು: Rash Driving! ಇಬ್ಬರು ಸ್ಕೂಟಿ ಸವಾರರಿಗೆ ಡಿಕ್ಕಿ ಹೊಡೆದು, ಪರಾರಿಯಾಗುತ್ತಿದ್ದ ಪಿಕಪ್ ಪಲ್ಟಿ!

ಕುತ್ಯಾರು: Rash Driving! ಇಬ್ಬರು ಸ್ಕೂಟಿ ಸವಾರರಿಗೆ ಡಿಕ್ಕಿ ಹೊಡೆದು, ಪರಾರಿಯಾಗುತ್ತಿದ್ದ ಪಿಕಪ್ ಪಲ್ಟಿ!

ಶಿರ್ವ: ಶಿರ್ವ – ಕುತ್ಯಾರು ದಾರಿ ಮದ್ಯೆ ಅತೀ ವೇಗವಾಗಿ ಬಂದು, ಇಬ್ಬರು ಸ್ಕೂಟಿ ಸವಾರರಿಗೆ ಡಿಕ್ಕಿ ಹೊಡೆದು, ಪರಾರಿಯಾಗಲು ಇನ್ನೂ ಜೋರಾಗಿ ತನ್ನ ಪಿಕಪ್ ಗಾಡಿಯನ್ನು ಓಡಿಸುವಾಗ, ನಿಯಂತ್ರಣ ತಪ್ಪಿ ಕುತ್ಯಾರು ಸೂರ್ಯ ಚೈತನ್ಯ ಶಾಲೆಯ ಬಳಿ ಮಗುಚಿ ಬಿದ್ದಿದೆ.

ಶಾಲೆಯ ಸಮೀಪದಲ್ಲೇ ಇದ್ದ ಕೇಂಜ ಶ್ರೀಧರ ತಂತ್ರಿಯವರು, ಪಿಕಪ್ ಡ್ರೈವರ್ ಹಿಡಿಯಲು ಹೋದಾಗ ಕೈ ತಪ್ಪಿಸಿ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಸ್ಕೂಟಿ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪಿಕಪ್ ಡ್ರೈವರ್ ಮಾತ್ರ ಪರಾರಿಯಾಗಿದ್ದಾನೆ. ಶಿರ್ವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News