Sunday, September 8, 2024
Homeಸುದ್ದಿಕರಾವಳಿಉಡುಪಿ : ಕೋಳಿ ಅಂಕದ ಮೇಲೆ ದಾಳಿ : ಆರೋಪಿಗಳು ಪರಾರಿ

ಉಡುಪಿ : ಕೋಳಿ ಅಂಕದ ಮೇಲೆ ದಾಳಿ : ಆರೋಪಿಗಳು ಪರಾರಿ

ಉಡುಪಿ : ಅಂಬಲಪಾಡಿ ದೇವಸ್ಥಾನ ಕ್ರಾಸ್‌ ಬಳಿಯ ಆಟೋರಿಕ್ಷಾ ತಂಗುದಾಣದ ಬಳಿಯ ಖಾಲಿ ಸ್ಥಳದಲ್ಲಿ ಕೋಳಿ ಅಂಕ ಆಟವಾಡುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದ ಮೇರೆಗೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.

ಈ ವೇಳೆ ಆರೋಪಿಗಳೆಲ್ಲರೂ ಓಡಿ ಹೋಗಿದ್ದು ಸ್ಥಳ ಪರಿಶೀಲಿಸಿದಾಗ 12 ಕೋಳಿಗಳು ಮತ್ತು ಆಟಕ್ಕೆ ಬಳಿಸಿದ ಹಣ 380ರೂ. ವಶಕ್ಕೆ ಪಡೆಯಲಾಗಿದೆ.

ಸದ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News