Monday, April 22, 2024
Homeಸುದ್ದಿಡಿಸೆಂಬರ್ 13, ಮಂಗಳವಾರದಂದು ನಡೆಯಲಿದೆ ಇತಿಹಾಸ ಪ್ರಸಿದ್ದ ಶಿರ್ವ ನಡಿಬೆಟ್ಟು ಸೂರ್ಯ ಚಂದ್ರ ಜೋಡುಕೆರೆ ಕಂಬಳ

ಡಿಸೆಂಬರ್ 13, ಮಂಗಳವಾರದಂದು ನಡೆಯಲಿದೆ ಇತಿಹಾಸ ಪ್ರಸಿದ್ದ ಶಿರ್ವ ನಡಿಬೆಟ್ಟು ಸೂರ್ಯ ಚಂದ್ರ ಜೋಡುಕೆರೆ ಕಂಬಳ

ಶಿರ್ವ: ಇತಿಹಾಸ ಪ್ರಸಿದ್ದ ಶಿರ್ವ ನಡಿಬೆಟ್ಟು ಸೂರ್ಯ ಚಂದ್ರ ಜೋಡುಕೆರೆ ಕಂಬಳ ಇದೇ ಬರುವ ಡಿಸೆಂಬರ್ 13, ಮಂಗಳವಾರದಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ಸಾಂಪ್ರದಾಯಿಕವಾಗಿ ನಡೆಯಲಿದೆ.

ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಇದ್ದು, ಕಂಬಳಕೂಟವನ್ನು ಚೆಂದಗಾಣಿಸಬೇಕಾಗಿ ಕಂಬಳದ ವ್ಯವಸ್ಥಾಪಕರು ಶಿರ್ವ ನಡಿಬೆಟ್ಟು ಶಶಿಧರ್ ಹೆಗ್ಡೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News