Tuesday, April 16, 2024
Homeಸುದ್ದಿಕರಾವಳಿಘುಲ್ಲೆಬ್ಬಿಸುತ್ತಿದೆ ಹಿಜಾಬ್ ಮತ್ತು ಕೇಸರಿ, ನೀಲಿ ಶಾಲು ವಿವಾದ- ಶಾಲಾಕಾಲೇಜು ವಿದ್ಯಾರ್ಥಿಗಳಿಗೆ 3 ದಿನ ರಜೆ...

ಘುಲ್ಲೆಬ್ಬಿಸುತ್ತಿದೆ ಹಿಜಾಬ್ ಮತ್ತು ಕೇಸರಿ, ನೀಲಿ ಶಾಲು ವಿವಾದ- ಶಾಲಾಕಾಲೇಜು ವಿದ್ಯಾರ್ಥಿಗಳಿಗೆ 3 ದಿನ ರಜೆ ಘೋಷಣೆ

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮತ್ತೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದು ಕಾಲೇಜಿನ ಕೌಂಪೌಂಡ್ ಪ್ರವೇಶಿಸಲು ಪಟ್ಟು ಹಿಡಿದ ಘಟನೆ ನಡೆದಿದೆ. ಜತೆಗೆ ಉಡುಪಿ ಮಹಾತ್ಮಗಾಂಧಿ ಕಾಲೇಜಿನಲ್ಲೂ ವಿದ್ಯಾರ್ಥಿಗಳ ಹಿಜಾಬ್ ವಿವಾದ ಮುಂದುವರೆದಿದೆ.

ಇದೇ ಸಂದರ್ಭದಲ್ಲಿ ಹಿಂದೂ ವಿದ್ಯಾರ್ಥಿಗಳು ಕೂಡಾ ಕೇಸರಿ ಪೇಟ ಧರಿಸಿ ಜೈ ಶ್ರೀ ರಾಮ್ ಘೋಷಣೆ ಕೂಗತೊಡಗಿದ್ದಾರೆ.

ಹಿಜಾಬ್ ಕುರಿತಂತೆ ವಾದ – ಪ್ರತಿವಾದಗಳು ಎದ್ದಿದ್ದು, ಹೈಕೋರ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದರಿಂದ ಶಾಲಾ ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News