Tuesday, April 30, 2024
Homeಸುದ್ದಿಕರಾವಳಿಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಮಲೆಯಾಳಂ ಸೂಪರಸ್ಟಾರ್ ಮೋಹನ್ ಲಾಲ್

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಮಲೆಯಾಳಂ ಸೂಪರಸ್ಟಾರ್ ಮೋಹನ್ ಲಾಲ್

ಉಡುಪಿ : ಮಲೆಯಾಳಂ ನ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಶೂಟಿಂಗ್‌ ಗೆ ಬ್ರೇಕ್ ಹಾಕಿ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದು ಮೋಹನ್‌ ಲಾಲ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್‌ ಲಾಲ್ ಭೇಟಿ ನೀಡಿದ್ರು. ಮುಂಜಾನೆ ಮಹಾಮಂಗಳಾರತಿಯಲ್ಲಿ ಮೋಹನ್‌ ಲಾಲ್ ಪಾಲ್ಗೊಂಡಿದ್ದರು. ದೇಗುಲದಲ್ಲಿ ಕೆಲ ಕಾಲ ಧ್ಯಾನ ಮಾಡಿದ್ರು. ಈ ವೇಳೆ ಅಭಿಮಾನಿಗಳು ಮೋಹನ್‌ ಲಾಲ್ ಜೊತೆಗೆ ಸೆಲ್ಫಿ ತೆಗೆಯಿಸಿಕೊಳ್ಳಲು ಹಾಗೂ ವಿಡಿಯೋ ಮಾಡಲು ಮುಗಿಬಿದ್ದಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News