Friday, April 19, 2024
Homeಸುದ್ದಿಸ್ವಾಭಿಮಾನದ ನಡಿಗೆ: ರಾಮ್ ಸೇನಾ ಉಡುಪಿ ಸಂಘದಿಂದ ಸಂಪೂರ್ಣ ಬೆಂಬಲ

ಸ್ವಾಭಿಮಾನದ ನಡಿಗೆ: ರಾಮ್ ಸೇನಾ ಉಡುಪಿ ಸಂಘದಿಂದ ಸಂಪೂರ್ಣ ಬೆಂಬಲ

ಜನವರಿ 26ರಂದು ಮಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿ ನಡೆಯಲಿರುವ “ಸ್ವಾಭಿಮಾನದ ನಡಿಗೆ” ದೇಶ ಕಂಡ ಮಹಾನ್ ಸಮಾಜ ಸುಧಾರಕ ವಿಶ್ವದ ಮಹಾನ್ ಸಂತ ಶ್ರೀನಾರಾಯಣಗುರುಗಳ ಸ್ತಬ್ಧಚಿತ್ರ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ರಾಮ್ ಸೇನೆಯು ಸಂಪೂರ್ಣ ಬೆಂಬಲವನ್ನು ನೀಡುತ್ತದೆ.

ನಮ್ಮೆಲ್ಲ ಕಾರ್ಯಕರ್ತರುˌ ಹಿತೈಷಿಗಳು  ಸಂಪೂರ್ಣವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ರಾಮ್ ಸೇನಾ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಕರೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News